optical disc
ನಾಮವಾಚಕ

ದೃಗ್ಬಿಲ್ಲೆ; ಲೇಸರ್‍ನಿಂದ ದಾಖಲಿಸಿ ಲೇಸರ್‍ನಿಂದ ಓದಬಹುದಾದ ದತ್ತಾಂಶಗಳನ್ನು ಹೇರಳವಾಗಿ ಸಂಗ್ರಹಿಸಲು ಸಾಧ್ಯವಾಗುವಂಥ ನುಣುಪಾದ ಅಕಾಂತೀಯ ಬಿಲ್ಲೆ.